The Kubera Principle

Home GDPR About Contact Terms Policy

Water Fountain Amazing Dancing Fountain Show in Dubai│Dubai Fountain Show at Burj Khalifa फाउंटेन शो Updated for 2024

Updated: April 2, 2024

Water Fountain Amazing Dancing Fountain Show in Dubai│Dubai Fountain Show at Burj Khalifa │ दुबई फाउंटेन शो │ದುಬೈ ಫೌಂಟೇನ್ ಶೋ │World’s largest musical, Water fountain │ ವಿಶ್ವದ ಅತಿ ದೊಡ್ಡ ಸಂಗೀತ ಕಾರಂಜಿ │world’s tallest performing fountain │UAE │AE

#DubaiFountain #BurjKhalifa #DubaiMall
#BurjLake #TheWorldsTallestFountainShow #DubaiFountainShowatBurjKhalifa #DubaiMall #BurjKhalifa #DubaiFountain #Fountain #WaterFountain #DubaiFountain #DubaiFountainShow #Dubai #UAE #BurjKhalifa #DubaiMall #DubaiUAE #TheFountain #Travel

A captivating water, music and light spectacle in Downtown Dubai, The Dubai Fountain is the world’s tallest performing fountain. At over 900 ft in length – equivalent to over two football pitches – The Dubai Fountain is situated on the 30-acre Burj Lake and performs to a selection of different melodies. The fountain has a unique design comprising five circles of varying sizes and two arcs and features powerful water nozzles that shoot water up to impressive heights. Over 6,600 WET Superlight and 25 color projectors create a visual spectrum of over 1,000 different water expressions, while 50 color projectors provide a full spectrum of color with a total output of 1.5 million lumens. The fountain performs to a range of different songs from classical to contemporary Arabic and world music. When operational, the fountain has over 22,000 gallons of water in the air at any given moment.

ಯುಎಇ ಯ ಆಕರ್ಷಣೆಗಳಲ್ಲೊಂದು ದುಬೈ ಫೌಂಟೇನ್
ಯು ಎ ಈ ದೇಶದ ದುಬೈ ನಗರವು ಹಲವು ವಿಶೇಷತೆಗಳಿಗೆ,ಕೆಲವು ಪ್ರಥಮಗಳಿಗೆ ಜಗತ್ತಿಗೆ ಹೆಸರು ವಾಸಿ.ಇದರ ಹೃದಯ ಭಾಗದಲ್ಲಿರುವ ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟಡವಾದ ಬುರ್ಜ್ ಖಲೀಫಾ ಹಾಗೂ ಅದರ ಪಕ್ಕದಲ್ಲಿರುವ ವಿಶ್ವದ ಅತಿದೊಡ್ಡ ಶಾಪಿಂಗ್ ಮಾಲ್ ಎಂದು ಖ್ಯಾತಿ ಪಡೆದ ದುಬೈ ಮಾಲ್ ಇವರೆಡರ ಬುಡಕ್ಕೆ ತಾಗಿ ಕೊಂಡಿರುವ ಅತ್ಯುನ್ನತ ಆಕರ್ಷಣೆಯೆಂದರೆ ಅದು ‘ದುಬೈ ಫೌಂಟೇನ್ ‘! ವಿಶ್ವದ ಅತಿ ದೊಡ್ಡ ಸಂಗೀತ ಕಾರಂಜಿ ಎಂದು ಕರೆಯಲ್ಪಡುವ ದುಬೈ ಕಾರಂಜಿಯ ( ದುಬೈ ಫೌಂಟೇನ್) ಸಣ್ಣ ಪರಿಚಯ ಇಲ್ಲಿದೆ .
ಬುರ್ಜ್ ಖಲೀಫಾ ಮತ್ತು ದುಬೈ ಮಾಲ್ನ ಪಕ್ಕದಲ್ಲಿರುವ ಈ ಸಂಗೀತ ಕಾರಂಜಿ 30 ಎಕರೆ ಬುರ್ಜ್ ಖಲೀಫಾದ ಸರೋವರದಲ್ಲಿ ನೆಲೆಗೊಂಡಿದೆ.. ಇದನ್ನು ವೇಟ್ ಕಂಪನಿಯು ವಿನ್ಯಾಸಗೊಳಿಸಿದ್ದೂ ,ಎಮಾರ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ದುಬೈ ಫೌಂಟೇನ್ ಅನ್ನು 2009 ರಲ್ಲಿ ದುಬೈ ಮಾಲ್ ಜೊತೆಗೆ ಉದ್ಘಾಟಿಸಲಾಯಿತು.ಸುಮಾರು 900 ಅಡಿ ಎತ್ತರಕ್ಕೆ ಈ ಕಾರಂಜಿಯು ನೃತ್ಯ ಮಾಡಬಲ್ಲದು.ಆಕರ್ಷಣೀಯ ನೀರು, ಅದ್ಭುತ ರಂಜನೀಯ ಸಂಗೀತ ಮತ್ತು ಬೆಳಕಿನ ಚಮತ್ಕಾರದೊಂದಿಗೆ ,ದುಬೈ ಫೌಂಟೇನ್ ವಿಶ್ವದ ಅತಿ ಎತ್ತರ ಮತ್ತು ವಿಭಿನ್ನ ಮಧುರವನ್ನು ಪ್ರದರ್ಶನ ನೀಡಬಲ್ಲದಾಗಿದೆ.
ಕಾರಂಜಿಯು ವಿಭಿನ್ನ ಗಾತ್ರದ ಐದು ವಲಯಗಳು ಮತ್ತು ಎರಡು ಆರ್ಕ್ಗಳನ್ನು ಒಳಗೊಂಡಿರುವ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ ಮತ್ತು ಪ್ರಭಾವಶಾಲಿಯಾಗಿ ಎತ್ತರದವರೆಗೆ ನೀರನ್ನು ಶೂಟ್ ಮಾಡುವ ಶಕ್ತಿಯುತ ನೀರಿನ ನಳಿಕೆಗಳನ್ನು ಹೊಂದಿದೆ. 6,600 ಕ್ಕೂ ಹೆಚ್ಚು ಸೂಪರ್ಲೈಟ್ಗಳು ಮತ್ತು 25 ಕಲರ್ ಪ್ರೊಜೆಕ್ಟರ್ಗಳು ನೆರವಿನೊಂದಿದೆ 1,000 ವಿಭಿನ್ನ ನೀರಿನ ದೃಶ್ಯ ವರ್ಣಪಟಲವನ್ನು ರಚಿಸುತ್ತವೆ. ಕಾರಂಜಿಯು ಶಾಸ್ತ್ರೀಯದಿಂದ ಸಮಕಾಲೀನ ಅರೇಬಿಕ್ ಮತ್ತು ವಿಶ್ವವಿಖ್ಯಾತ ಸಂಗೀತದವರೆಗೆ ವಿಭಿನ್ನ ಹಾಡುಗಳ ಶ್ರೇಣಿಯನ್ನು ಪ್ರದರ್ಶಿಸುತ್ತದೆ ಹಾಗೂ ಕ್ಷಣಮಾತ್ರದಲ್ಲಿ ಗಾಳಿಯಲ್ಲಿ 22,000 ಗ್ಯಾಲನ್ಗಳಿಗಿಂತ ಹೆಚ್ಚು ನೀರನ್ನು ಹೊರಸೂಸುತ್ತದೆ

ಪ್ರತಿದಿನ ಸಂಜೆ 6:30 ರಿಂದ ರಾತ್ರಿ 11 ಗಂಟೆ ತನಕ ಪ್ರತಿ 30 ನಿಮಿಷಗಳಿಗೊಮ್ಮೆ ಕಾರಂಜಿಗಳು ಜೀವ ಪಡೆದುಕೊಳ್ಳುತ್ತದೆ.
ಪಕ್ಕದಲ್ಲಿರುವ ಬುರ್ಜ್ ಖಲೀಫಾ ಕಟ್ಟಡವೂ ಸಹಾ ಅದೇ ಸಮಯದಲ್ಲಿ ಕಲರ್ ಫುಲ್ ಲೈಟ್ ಗಳೊಂದಿಗೆ ಜಗಮಗಿಸುತ್ತದೆ .ಸಾವಿರಾರು ಪ್ರವಾಸಿಗರು ದಿನ ನಿತ್ಯ ಇದನ್ನು ಆಸ್ಪಾದಿಸುತ್ತಾರೆ.ಉಚಿತ ಪ್ರವೇಶವಾಗಿದ್ದೂ, ಕಣ್ಮನ ಸೆಳೆಯುವ ಈ ಸಂಗೀತ ಕಾರಂಜಿಯನ್ನು ದುಬೈಗೆ ಬಂದವರು ಮಿಸ್ ಮಾಡದೇ ಮಸ್ತ್ ಮಜಾ ಮಾಡಬಹುದು